ಬಿದರನಲ್ಲಿ ಗ್ರಾಹಕರ ಕುಂದು ಕೊರತೆಯ ಪ್ರಯುಕ್ತ ತರಬೇತಿ ನಿಡುವ ಬಗ್ಗೆ 

ತರಬೇತಿಯ ಕೈಪಿಡಿ  :- ವಿದ್ಯುತಿಕರಣ ಕಾನೂನು ಮತ್ತು ಕೆ.ಇ.ಅರ್.ಸಿ ಪುನರಾವರ್ತನೆಯ ವಿಷಯ.

 

 ಬೀದರ ಜಿಲ್ಲೆಯಲ್ಲಿ ಗ್ರಾಹಕರ ಕುಂದು ಕೊರತೆಯ ಪ್ರಯುಕ್ತ ದಿನಾಂಕ 26.07.2018 ರಂದು ತರಬೇತಿಯ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿತ್ತು.