ಕರ್ನಾಟಕ ಸರ್ಕಾರ

ನಂ. ಡಿಇ 1 ಪಿಎಸ್ಆರ್ 2003

ಕರ್ನಾಟಕ ಸರ್ಕಾರಿ ಸಚಿವಾಲಯ,
ಇಂಧನ ಇಲಾಖೆ, ಎಂ.ಎಸ್.ಕಟ್ಟಡ,
ಬೆಂಗಳೂರು, 19 ಫೆಬ್ರವರಿ 2004 ರಂದು ದಿನಾಂಕ,

 

ಸಂದೇಶ

ಜೆಸ್ಕಾಂ ತನ್ನ ವೆಬ್ ಸೈಟ್ ಪ್ರಾರಂಭಿಸಿದೆ ಎಂದು ಹೇಳಲು ತುಂಬಾ ಆನಂದ ಆಗುತ್ತಿದೆ. ಐಟಿ ಮತ್ತು ಕಾರ್ಪೊರೇಟ್ ಪರಿಸರದಲ್ಲಿ ಪ್ರಸ್ತುತ್ ಬೆಳವಣಿಗೆ ಜೊತೆಗೆ ವೆಬ್ ಸೈಟ್ ಪ್ರಾರಂಭಿಸುವದು ತುಂಬಾ ಶ್ಲಾಘನೀಯ. ಇದು ಕೇವಲ ಜೆಸ್ಕಾಂ ಸಂಸ್ಥೆಗೆ ಬಲಪಡುಸುವದಲ್ಲದೆ ಸಾರ್ವಜನಿಕರಲ್ಲಿ ಕಂಪನಿಯ ಕಲ್ಯಾಣಕಾರಿ ಕಾರ್ಯಗಳು, ಗ್ರಾಹಕರ ಅಭಿವೃದ್ಧಿ ಯೋಜನೆಗಳು, ತಲುಪಿಸುವಲ್ಲಿ ಹಾಗು ಗ್ರಾಹಕರ ಕುಂದುಕೊರೆತಳು ನಿವಾರಿಸಲು, ಗ್ರಾಹಕರ ಮತ್ತು ಕಂಪನಿಯ ನಡುವಿನ ಸೌಹಾರ್ದ್ ಸಂಬಂಧಗಳ ಬೆಳವಣಿಗೆಯಲ್ಲಿ ಒಂದು ಉತ್ತಮ ಮಾಧ್ಯಮ ಆಗಲಿದೆ. ಇದರ ಜೊತೆಗೆ ಗ್ರಾಹಕರು  ತಮ್ಮ ಖಾತೆಗಳು ಮತ್ತು ಬಿಲ್ಲಿಂಗ್, ಪೂರೈಕೆ ಕಂಪನಿಗಳ ನೀತಿಯನ್ನು, ಕಾರ್ಯಕ್ರಮಗಳನ್ನು ಪರಿಶೀಲಿಸಬಹುದು. ಇದರಿಂದ ಕಂಪನಿ ಮತ್ತು ಗ್ರಾಹಕರ ನಡುವಿನ ಸಂಬಂಧ ಪ್ರಭಲವಾಗುತ್ತದೆ. ಕಂಪನಿಯು ವೆಬ್ ಸೈಟ್ ಪ್ರಾರಂಭಿಸಿದಕ್ಕೆ, ಅದರ ಯಶಸ್ವಿಗೆ ನಾನು  ಜೆಸ್ಕಾಂ ಗೆ ಅಭಿನಂದಿಸುತ್ತೇನೆ.

(ದಿಲಿಪ್ ರಯು)
ಸರ್ಕಾರದ ಮುಖ್ಯ ಕಾರ್ಯದರ್ಶಿ

ಇಂಧನ ಇಲಾಖೆ