ಜೆಸ್ಕಾಂ ಅದರ ಸಂಗ್ರಹಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಇಟೆಂಡೇರಿಂಗ್/ಇಪ್ರಾಕ್ಯೂರ್ಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಇತ್ತೀಚಿನ ಟೆಂಡರ್ ಸೂಚನೆಗಳನ್ನು ನೋಡಲು ಟೆಂಡರ್ ಉಚಿತ ನೋಟ ಕ್ಲಿಕ್ ಮಾಡಿ

ನೋಂದಾಯಿತ ಸದಸ್ಯರಿಗೆ ಜೆಸ್ಕಾಂ ಟೆಂಡರ್ ಸೈಟ್ ಲಭ್ಯವಿದೆ www.eproc.karnataka.gov.in.
ನೋಂದಣಿ ಉಚಿತ ಮತ್ತು ಆನ್ಲೈನ್ನಲ್ಲಿ ಮಾಡಬಹುದು www.eproc.karnataka.gov.in ಬಳಕೆದಾರ-ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆದುಕೊಳ್ಳಲು ಮತ್ತು ಎಲ್ಲಾ ಇ-ಟೆಂಡರ್ಗಳಿಗೆ ಪಾಲ್ಗೊಳ್ಳಲು

ಇ-ಟೆಂಡರಿಂಗ್ನಲ್ಲಿ ಭಾಗವಹಿಸುವ ಯಾವುದೇ ಸಹಾಯಕ್ಕಾಗಿ,ದಯವಿಟ್ಟು ಜೆಸ್ಕಾಂ ಆಫೀಸ್ ಸಂಪರ್ಕಿಸಿ:

ವಸ್ತು ನಿರ್ವಹಣೆ:

ಇಇ(ಎಮ್ ಎಮ್) ದೂರವಾಣಿ: 9448359006 ವಸ್ತುಗಳ ಪೂರೈಕೆಗಾಗಿ

ವಾಣಿಜ್ಯ/ಐಟಿ ವಿಭಾಗ:

ಇಇ(ಕಂ/ಐಟಿ) ದೂರವಾಣಿ:9448470110

ಆರ್ ಎ ಪಿ ಡಿ ಆರ್ ಪಿ:

ಇಇ(ಆರ್ ಎ ಪಿ ಡಿ ಆರ್ ಪಿ ) ದೂರವಾಣಿ: 9480844224

 

ಪಿಟಿಸಿ:

ಇಇ (ಪಿಟಿಸಿ) ದೂರವಾಣಿ:9480844370 ಸೌರ ವಿವರಗಳಿಗಾಗಿ

ತಾಂತ್ರಿಕ ಯೋಜನೆ:

ಇಇ (ಟಿಪಿ) ದೂರವಾಣಿ:9448359013 ನಿಲ್ದಾಣ/ಲೈನ್ ಕೆಲಸಗಳಿಗಾಗಿ

ಮಾನವ ಸಂಪನ್ಮೂಲ ವಿಭಾಗ:

ಜಿ ಎಮ್ (ನಿರ್ವಹಣೆ & ಮಾನವ ಸಂಪನ್ಮೂಲ) ದೂರವಾಣಿ: 08472-256647 ಅಥವಾ
ಎ ಓ (ಸಿಬ್ಬಂದಿ), ದೂರವಾಣಿ:08472-256782

ಬೆಂಬಲ ಕೇಂದ್ರ: ದೂರವಾಣಿ: 080-23010900/01, 080-22371090, 080-22340060, ಮತ್ತು 080-22340948.

ಮಾರಾಟಗಾರ / ಗುತ್ತಿಗೆದಾರ ಸಹಾಯ ಕೈಪಿಡಿಗಳನ್ನು ಡೌನ್ಲೋಡ್ ಮಾಡಲು ಕೆಳಗಿನ ಕೋಷ್ಟಕದಲ್ಲಿ ಕ್ಲಿಕ್ ಮಾಡಿ.
ಆಸಕ್ತ ಮಾರಾಟಗಾರರು ತಮ್ಮ ಇ-ಮೇಲ್ ಐಡಿ ಯೊಂದಿಗೆ ವೆಬ್ಸೈಟ್ನಲ್ಲಿ ನೋಂದಾಯಿಸಬೇಕು. ಹೆಚ್ಚುವರಿ ದಾಖಲೆಗಳು ಜನರಲ್ ದಾಖಲೆ ವಿಭಾಗದಲ್ಲಿ ಅಪ್ಲೋಡ್ ಮಾಡಬೇಕು ಮತ್ತು ಟೆಂಡರ್ ಸಲ್ಲಿಸುವ ಮೊದಲು ಟೆಂಡರ್ಗೆ ಕೂಡ ಜೋಡಿಸಬೇಕು.