ಟೆಂಡರ್ ಪ್ರಕಟಣೆ ಸಂಖ್ಯೆ: ಅಅ(ಖ)/ಕಾನಿಅ(ಖ)/ಸಕಾನಿಅ/2019-20/ 18592-99 Date:19-06-2019
ಗುವಿಸಕ೦ನಿ ನಿಗಮವು ಅರ್ಹ ಬಿಡ್ಡುದಾರರಿಂದ ಗುವಿಸಕ೦ನಿಯ ಸ್ಪೆಸಿಫಿಕೇಷನಂತೆ ಈ ಕೆಳಕ೦ಡ ಬಿಡ್ ಆವ್ಹಾನಿಸಲಾಗಿದೆ.
ವಿವರಣೆ: ಪಿಸಿ-೯೭೬ ಗು.ವಿ.ಸ.ಕ೦.ನಿ. ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ/ ನೌಕರರಿಗೆ  ವ್ಯೆಯಕ್ತಿಕ ಗುಂಪು ವಿಮಾ ಯೋಜನೆಯನ್ನು ಒದಗಿಸುವ ಬಗ್ಗೆ.
ಟೆಂಡರನಲ್ಲಿ ಭಾಗವಹಿಸುವ ಬಗ್ಗೆ ಹೆಚ್ಚಿನ ವಿವರಗಳನ್ನು ವೆಬ್ ಸೈಟ್ www.eproc.karnataka.gov.in ನಲ್ಲಿ  ದಿನಾಂಕ: 21.06.2019  ರಂದು ಅಥವಾ ನಂತರ ಪಡೆಯಬಹುದು.
ಟೆಂಡರ್ ಪ್ರಕಟಣೆ ಸಂಖ್ಯೆ: ಅಅ(ಖ)/ಕಾನಿಅ(ಖ)/ಸಕಾನಿಅ/2019-20/18222-29  Date: 18-06-2019.
ಇ-ಪ್ರೊಕ್ಯೂರಮೆಂಟ್ ಮುಖಾಂತರ ದ್ವಿ ಹಂತ ಪದ್ದತಿಯಲ್ಲಿ ಗುವಿಸಕ೦ನಿಯ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ವಿದ್ಯುತ್ ಚಾಲಿತ್ ವಾಹನಗಳಿಗೆ ಚಾರ್ಜಿ೦ಗ  ಸ್ಟೇಶನಗಳನ್ನು ಸ್ಥಾಪಿಸಲು ಟೆಂಡರ್ ಆವ್ಹಾನಿಸಲಾಗಿದೆ.
 ಹೆಚ್ಚಿನ ವಿವರಗಳನ್ನು ವೆಬ್ ಸೈಟ್ www.eproc.karnataka.gov.in ನಲ್ಲಿ  ದಿನಾಂಕ: 24.06.2019. ರಂದು ಅಥವಾ ನಂತರ ಪಡೆಯಬಹುದು.

ಟೆಂಡರ್ ಪ್ರಕಟಣೆ : ಜೆಸ್ಕಾಂ ನಿಗದಿ ಪಡಿಸಿರುವ ಸ್ಥಳದಲ್ಲಿ ವಿದ್ಯುತ ಚಾಲಿತ ವಾಹನಗಳಿಗಿ ಚಾರ್ಜಿಂಗ ಸ್ಟೇಶನಗಳನ್ನು ಸ್ಥಾಪಿಸುವ ಬಗ್ಗೆ

 ಟೆಂಡರ್ ಪ್ರಕಟಣೆ ಸಂಖ್ಯೆ:ಅ.ಅ(ಖ) ಕಾನಿಇ೦(ಖ)/ ಸ ಕಾ ನಿಇ೦/2019-20/ 1 17134-42Date:  13 -06-2019

ಇ-ಪ್ರೊಕ್ಯೂರಮೆಂಟ್ ಪದ್ಧತಿಯಲ್ಲಿ ಈ ಕೆಳಗಿನಂತೆ ಧ್ವಿಹಂತ ಪದ್ದತಿಯಲ್ಲಿ ಟೆಂಡರ್ ಆವ್ಹಾನಿಸಲಾಗಿದೆ. 
ಟೆಂಡರ್ ನಂ  : ಪಿ.ಸಿ- 974 ,ವಿವರಣೆ ಎಲ್.ಟಿ/ಹೆಚ್.ಟಿ ಮೀಟರ್ ಗಳನ್ನು ಪರೀಕ್ಷಿಸಲು ಸಮರ್ಥವಾಗಿರುವ  3 ಫೇಸ್   ಇಲೆಕ್ಟ್ರಾನಿಕ್ ರೆಫರೆನ್ಸ್ ಸ್ಟ್ಯಾಂಡರ್ಡ್ ಮೀಟರ್ (ಕ್ಯಾಲಿಬ್ರೆಟರ್) ತಯಾರಿಕೆ ಮತ್ತು ಸರಬರಾಜು
ಟೆಂಡರ್ ಭಾಗವಹಿಸುವ ಬಗ್ಗೆ  ಹೆಚ್ಚಿನ ವಿವರ ಗ ಳಿಗಾಗಿ www.eproc.karnataka.gov.in ಆಂತರಜಾಲದಲ್ಲಿ ದಿನಾಂಕ:  1 7.06.2019.   ರಂದು ಅಥವಾ ನಂತರ ಪಡೆಯಬಹುದು. 

ಟೆಂಡರ್ ಪ್ರಕಟಣೆ ಸಂಖ್ಯೆ: ಸಂ.ಕಾನಿಅಸಿ&ಎಮ್(ವಿ)/ಸ ಕಾನಿ(ಕಚೇರಿ)/ಸಅ(ವಿ)/ಎಫ್-159(ಟಿ-1)&(ಟಿ-2)/ಕಲಬುರಗಿ/2019-20/281-89   ದಿನಾಂಕ: 11.06.2019

ಈ ಕೆಳಗಿನಂತೆ ಧ್ವಿಹಂತ ಪದ್ದತಿಯಲ್ಲಿ ಟೆಂಡರ್ ಆವ್ಹಾನಿಸಲಾಗಿದೆ. 
ಟಿ-01 call-2-ಅ) ಕಲಬುರಗಿ ವಿಭಾಗದ ಸರಸಂಭ ನೋಡೆಲ್ ಕೇದ್ರದಲ್ಲಿ ಬರುವ  33/11 ಕೆ.ವಿ ವಿದ್ಯುತ್ ಉಪಕೇಂದ್ರಗಲ್ಲಿ ಬೇಕಾಗಿರುವ 90 ವ್ಯಾಟ್ ಎಲ್.ಈ.ಡಿ ಬೇಡಿ ದೀಪಗಳ ಸರಬರಾಜು ಹಾಗು ಅಳವಡಿಸುವ ಕೆಲಸ. ಟೆಂಡರ್ ಮೊತ್ತ-ರೂ. 10.97 ಲಕ್ಷ. ಟಿ-02 call-2-ಅ) ಹಾಲಿ ಇರುವ 110/33 ಕೆ.ವಿ ಚೌಡಾಪುರ ವಿದ್ಯುತ್ ಉಪಕೇಂದ್ರ ದಿಂದ ಹಸರಗುಂಡಗಿ ರಸ್ತೆಯ ಬಿ.ಸಿ.ಎಂ ಹಾಸ್ಟೆಲ್ ವರೆಗೆ 1 ಕಿ.ಮೀಟರ್ 33 ಕೆ.ವಿ ಮಾರ್ಗ ನಿರ್ಮಿಸುಕದು ಮತ್ತು ಹಾಲಿ ಇರುವ 33 ಕೆ.ವಿ ಹಸರಗುಂಡಗಿ ವಿದ್ಯುತ್ ಉಪಕೇಂದ್ರದಲ್ಲಿ ಕೌವಾಲಗ ಕ್ರಾಸ್ ಮಾರ್ಗಕ್ಕೆ 33 ಕೆ.ವಿ ಬ್ರೇಕರ್ ಅಳವಡಿಸುವುದು ಹಾಗೂ ಸಾಮಗ್ರಿಗಳ್ ನ್ನು ಒದಗಿಸುವುದು ತುಂಡು ಗುತ್ತಿಗೆ ಆಧಾರದ ಮೇಲೆ ಅಲ್ಪಾವಧಿ ಟೆಂಡರ್ ಆವ್ಹಾನಿಸಲಾಗಿದೆ. ಟೆಂಡರ್ ಮೊತ್ತ-ರೂ.22.70 ಲಕ್ಷ. 
ಹೆಚ್ಚಿನ ವಿವರ ಗ ಳಿಗಾಗಿ www.eproc.karnataka.gov.in ಆಂತರಜಾಲದಲ್ಲಿ ದಿನಾಂಕ:  18.06.2019.   ರಂದು ಅಥವಾ ನಂತರ ಪಡೆಯಬಹುದು. 

ಟೆಂಡರ್ ಪ್ರಕಟಣೆ ಸಂಖ್ಯೆ: ಗು.ವಿ.ಸ್.ಕಂನಿ/ಮುಇ೦(ಕಾ)/ಅ.ಅ(ವಾಣಿಜ್ಯ) ಕಾನಿಇ೦/ ಕಾನಿಇ೦ (ವಿ)/2019-20/ 17032-40 Date: 12-06-2019

ಟೆಂಡರ್ ವಿಚಾರಣಾ ಸಂಖ್ಯೆ: COMM- 4 , ವಿವರ: ಗು.ವಿ.ಸ್.ಕಂನಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉಪ-ವಿಭಾಗಗಳಿಗೆ ಸಮಗ್ರ ಕಂದಾಯ ನಿರ್ವಹಣೆ ಸೇವೆಗಳ್ ನ್ನು ಒಳಗೊಡಂತೆ ಸಾಮಗ್ರಿಗಳ್ ಸರಬರಾಜು,ಸ್ಟೇಷನರಿ , ಹಾರ್ಡವೇರ್, ಮಾನವ ಸಂಪನ್ಮೂಲ ಸರಬರಾಜು, ಸ್ಟೇಷನರಿ ಮತ್ತು ಅಗತ್ಯ ವಸ್ತುಗಳ್ ಸರಬರಾಜಿಗಾಗಿ, ಟೆಂಡರ್ ಕರೇಲಾಗಿದೆ. ಆಂದಾಜು ಟೆಂಡರಿನ ಮೊತ್ತ. ಕೋಟಿಗಳಲ್ಲಿ: 33.63

ಹೆಚ್ಚಿನ ವಿವರ ಗ ಳಿಗಾಗಿ www.eproc.karnataka.gov.in ಆಂತರಜಾಲದಲ್ಲಿ ದಿನಾಂಕ:  18.06.2019.   ರಂದು ಅಥವಾ ನಂತರ ಪಡೆಯಬಹುದು.

ನಗದು ರಸೀದಿ ಪುಸ್ತಕಗಳು, ಕಂಪ್ಯೂಟರ್ ನಗದು ರಸೀತಿಗಳು, ಮತ್ತು SBM ಉಷ್ಣ ಕಾಗದದ ರೋಲ್ಗಳನ್ನು ಮುದ್ರಿಸಿ ಪೂರೈಕೆ ಮಾಡುವುದು

ಅಧೀಕ್ಷಕ ಇಂಜಿನೀಯರ್ (ಪ್ರೊಕ್ಯೂರಮೆಂಟ್), ನಿಗಮ ಕಚೇರಿ, ಜೆಸ್ಕಾಂ, ಕಲಬುರಗಿ ರವರು Two Cover system ನಲ್ಲಿ ದಿನಾಂಕ ೦೪-ಮೇ-೨೦೧೯ ರ ಅಧಿಸೂಚನೆ ಸಂಖ್ಯೆ: ಅಅ(ಖ)/ಕಾನಿಅ(ಖ)/ಸಕಾನಿಅ-1/೨೦೧೯-20/೧೯೬೨-೬೯ ಈ- ಪ್ರೊಕ್ಯೂರಮೆಂಟ್ ಮುಖಾಂತರ:

  1. ನಗದು ರಸೀದಿ ಪುಸ್ತಕಗಳನ್ನು ಮುದ್ರಿಸಿ ಪೂರೈಕೆ ಮಾಡುವುದು
  2. ಕಂಪ್ಯೂಟರ್ ನಗದು ರಸೀತಿಗಳನ್ನು ಮುದ್ರಿಸಿ ಪೂರೈಕೆ ಮಾಡುವುದು
  3. SBMನ ಉಷ್ಣ ಕಾಗದದ ರೋಲ್ಗಳನ್ನು ಮುದ್ರಿಸಿ ಪೂರೈಕೆ ಮಾಡಲು ಟೆಂಡರ್ ಆಹ್ವಾನಿಸಿದ್ದಾರೆ

For more details logon to the web site https://eproc.karnataka.gov.in on or after 24th May 2019. For any clarification and details, contact: The Superintending Engineer (Procurement), GESCOM, Corporate Office, Kalaburagi on all working days during office hours.

Creation of infrastructures for arranging power supply to Ganga Kalayan scheme IP sets of various corporations in in rural areas of Rural Subdivision Hospet and Kudaligi Sub Division

The Superintending Engineer Ele, O&M Circle, GESCOM Ballari invites tender (in E-Procurement mode only) for the works of Creation of infrastructures for arranging power supply to Ganga Kalayan scheme IP sets of various corporations in rural area of Rural Subdivision Hospet and Kudaligi Sub Division in the jurisdiction of O&M Division, GESCOM HB Halli on partial turn key basis under unit rate contract vide Notification No.: SEE/BLY/EEE(O)/AEEE(O)/2019-20/F-74/ 1515-522 and 1523-530 Dated 14-May-2019.

Transformers will be supplied from the GESCOM

For more details logon to the web site https://eproc.karnataka.gov.in on or after 27th May 2019 at 11.30 Hrs. For any clarification and details, contact: 08392-274084, 9448359009, 9035761821 on all working days during office hours.

Creation of infrastructures for arranging power supply to Ganga Kalayan scheme IP sets of various corporations in Devadurga Taluka

The Superintending Engineer Ele, O&M Circle, GESCOM Raichur invites tender in E-Procurement mode only for the works of Creation of infrastructures for arranging power supply to Ganga Kalayan scheme IP sets of various corporations in rural area of Devadurga Taluka (Lot-1 Lot-2 & Lot-3) in the jurisdiction of O&M Rural Division, GESCOM Raichur on partial turn key basis under unit rate contract.

For more details logon to the web site https://eproc.karnataka.gov.in on or after 24th May 2019 at 11.00 Hrs. For any clarification and details, contact: 08532-226418, 9449597428 on all working days during office hours.

KTTP Act for Tenders (ORDERS/ NOTIFICATIONS/ CIRCULARS REGARDING KARNATAKA
TRANSPARENCY IN PUBLIC PROCUREMENT’S ACT 1999 AND RULES 2000
AND PROCUREMENT REFORMS) KTPP Rules 2000, with Circulars kannada